ರಾಯಲ್  ಚಾಲೆಂಜರ್ಸ್ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಹಾರಿದ

 ರಾಯಲ್  ಚಾಲೆಂಜರ್ಸ್ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಹಾರಿದ

ಈ ಬಾರಿ ಐಪಿಎಲ್ ನಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿದ್ದಾರೆ. ಟಿ20 ಮಾದರಿಯಲ್ಲಿ ಶತಕ ಗಳಿಸಿದ ಕೆಲವೇ ಕೆಲವು ಆಟಗಾರರಲ್ಲಿ ರಾಹುಲ್ ಕೂಡಾ ಒಬ್ಬರು.

ಟಿ20 ಕ್ರಿಕೆಟ್ ನಲ್ಲಿ ರಾಹುಲ್ ಅಪ್ರತಿಮ ಆಟಗಾರ. ಈ ಹಿನ್ನೆಲೆಯಲ್ಲಿ ಒಂದು ರೀತಿಯಲ್ಲಿ ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆ ಅವರೇ ಆಧಾರ.