ಜಿಲ್ಲಾಮಟ್ಟದ ಮೇಲಾಟಗಳ ಕ್ರೀಡಾಕೂಡ

ಜಿಲ್ಲಾಮಟ್ಟದ ಮೇಲಾಟಗಳ ಕ್ರೀಡಾಕೂಡ

ವಿಜಯಪುರ ನ,04 : ಕರ್ನಾಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ, ಹಾಗೂ ರೇಡಿಯಂಟ್ ಪದವಿ ಪೂರ್ವಕಾಲೇಜು, ಇವರ ಸಂಯುಕ್ತಆಶ್ರಯದಲ್ಲಿ 2017-18ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಮೇಲಾಟಗಳ ಕ್ರೀಡಾಕೂಟದಉದ್ಘಾಟನಾ ಸಮಾರಂಭವು ಡಾ|| ಬಿ.ಆರ್. ಅಂಬೇಡ್ಕರಕ್ರೀಡಾಂಗಣದಲ್ಲಿ ನಡೆಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಎ.ಬಿ. ಅಂಕದಇವರಿಂದಉದ್ಘಾಟನೆಗೊಂಡಿತು.ಎನ್.ಡಿ. ಕರ್ಜಗಿಅಧ್ಯಕ್ಷತೆ ಸ್ಥಾನವನ್ನು ವಹಿಸಿದರು.ಎಸ್.ಎಸ್. ಜಹಾಗೀರದಾರಕ್ರೀಡಾಧ್ವಜಾರೋಹಣ ನೆರವೇರಿಸಿದರು.    
ಕೆ.ಎಮ್.ಗುನ್ನಾಪುರಸ್ವಾಗತಿಸಿದರು. ಕುಮಾರಿಅನುಸುಯಾ ನವಲಿ ಕನ್ನಡಉಪನ್ಯಾಸಕಿಯುಕಾರ್ಯಕ್ರಮವನ್ನು ನಿರೂಪಿಸಿದರು.ವಿ.ಎಸ್. ನಾಮಣ್ಣವರಜೀವಶಾಸ್ತ್ರಉಪನ್ಯಾಸಕಿ ವಂದನಾರ್ಪಣೆ ಮಾಡಿದರು.