ಜಾತ್ಯಾತೀತ ಅಧ್ಯಕ್ಷರಾಗಿ ಸುನೀಲ ಆರ್.ಕೆ.ರಾಠೋಡ ನೇಮಕ

ಜಾತ್ಯಾತೀತ ಅಧ್ಯಕ್ಷರಾಗಿ ಸುನೀಲ ಆರ್.ಕೆ.ರಾಠೋಡ ನೇಮಕ

ವಿಜಯಪುರ,ಸೆ.9:  ಜಿಲ್ಲಾ ಯುವ ಜನತಾದಳ ಜ್ಯಾತ್ಯಾತೀತ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ನಾಗರಾಜ ರಾಜು ಮೋಡೆ ಇವರನ್ನು ವಿಜಯಪುರ ಜಿಲ್ಲಾ ಯುವ ಜನತಾದಳ (ಜಾತ್ಯಾತೀತ) ಅಧ್ಯಕ್ಷರಾದ ಸುನಿಲ ಆರ್.ಕೆ.ರಾಠೋಡ ಇವರು ಆದೇಶಿಸಿ ನೇಮಕ ಮಾಡಿರುತ್ತಾರೆ.
    ತಕ್ಷಣ ಈ ಗುರುತರವಾದ  ಜವಾಬ್ದಾರಿಯನ್ನು ವಹಿಸಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಆದೇಶಿಸಿ ಸದರಿಯವರನ್ನು ನೇಮಕ ಮಾಡಲಾಗಿದೆ.