ಪಾರ್ವತಮ್ಮನವರ ನಿಧನಕ್ಕೆ  ತೀವ್ರ ಸಂತಾಪ

ಪಾರ್ವತಮ್ಮನವರ ನಿಧನಕ್ಕೆ  ತೀವ್ರ ಸಂತಾಪ

ಲೋಕಪುರ,ಮೇ. 31: ಲೋಕಪುರದ ಲಕ್ಷನಟ್ಟಿ ಜನತೆ ಪಾರ್ವತಮ್ಮನವರ ನಿಧನಕ್ಕೆ  ತೀವ್ರ ಸಂತಾಪ ಸೂಚಿಸಿದರು. ಜನತೆ ದೇವರಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.