ವಯೋವೃದ್ದ ಮಾಜಿ ಸೈನಿಕರ ಗಮನಕ್ಕೆ

ವಯೋವೃದ್ದ ಮಾಜಿ ಸೈನಿಕರ ಗಮನಕ್ಕೆ

ಬಾಗಲಕೋಟೆ,ಡಿ.29: ರಾಜ್ಯದಲ್ಲಿ ನೆಲೆಸಿರುವ 65 ವರ್ಷ ವಯೋಮಿತಿಯನ್ನು ದಾಟಿದ ಮಾಜಿ ಸೈನಿಕರಿಗೆ ಬೆಂಗಳೂರಿನ ರೋಟರಿ ಕ್ಲಬ್ 100 ಹಾಸಿಗೆಯ ಸೀನಿಯರ್ ಸಿಟಿಜನ್ ಹೋಮ್‍ನ್ನು ಬೆಂಗಳೂರು ನಗರದ ಹೆಬ್ಬಾಳದಲ್ಲಿ ನಿರ್ಮಿಸುತ್ತಿರುವರು. ಅವಶ್ಯಕತೆ ಇರುವ 65 ವರ್ಷ ವಯೋಮಿತಿಯನ್ನು ದಾಟಿದ ಮಾಜಿ ಸೈನಿಕರು ಈ ಸೌಲಭ್ಯದ ಅನುಕೂಲತೆಯನ್ನು ಪಡೆಯುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ. 080-25589459 ಗೆ ಸಂಪರ್ಕಿಸಬಹುದು.