ಶ್ರೀಮತಿ ಸುನಂದಾ ಆರ್. ಪೂಜಾರಿ ಜೆ.ಡಿ.ಎಸ್.ಗೆ ಸೇರ್ಪಡೆ

ಶ್ರೀಮತಿ ಸುನಂದಾ ಆರ್. ಪೂಜಾರಿ ಜೆ.ಡಿ.ಎಸ್.ಗೆ ಸೇರ್ಪಡೆ

ವರದಿ: ಲಕ್ಷ್ಮೀ. ಕುಂಬಾರ (ರನ್ನ ವಾಹಿನಿ)     
ಬಾಗಲಕೋಟ,ಡಿ.25: ಶ್ರೀಮತಿ ಸುನಂದಾ ಆರ್. ಪೂಜಾರಿ ಇವರು ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷರಾದ ಶ್ರೀ ರವಿ ಹುಣಶ್ಯಾಳ ಇವರ ನೇತೃತ್ವದಲ್ಲಿ ಜನತಾದಳ (ಜ್ಯಾ) ಪಕ್ಷಕ್ಕೆ ಸೇರ್ಪಡೆಗೊಂಡಿರುತ್ತಾರೆಂದು ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಎ.ಆರ್. ಬಿಸನಾಳ, ಮಹಿಳಾ ಅಧ್ಯಕ್ಷೆ ತುಂಗಾ ಮಲಘಾಣ, ರೈತ ಘಟಕದ ಅಧ್ಯಕ್ಷ ಶಂಕರಪ್ಪ ಜೀರಗಾಳ, ಗುಡೂಸಾಬ ಹೊನವಾಡ, ಭುವನೇಶ್ವರಿ ಹಾದಿಮನಿ, ರೇಣುಕಾ ಭಜಂತ್ರಿ, ಜಮೀಲ ಟಂಕಸಾಲಿ, ರಾಮಣ್ಣ ಸುನಗದ, ಶ್ರೀಮತಿ ಪಾರ್ವತಿ ವಡಗೇರಿ, ಶ್ರೀಮತಿ ತುಂಗಾ ಮಲಘಾಣ, ಶ್ರೀಮತಿ ಸುನಂದಾ ಪೂಜಾರಿ, ಮುಸ್ತಾಕ ಫಣಿಬಂದ, ಅಷ್ಪಾಕ ಬೇಪಾರಿ, ರಫೀಕ ಘೋಡೆಸವಾರ ಸೇರಿದಂತೆ ಅನೇಕ ಜೆ.ಡಿ.ಎಸ್. ಕಾರ್ಯಕರ್ತರು ಉಪಸ್ಥಿತರಿದ್ದರು.