ಮತದಾರರ ಮನ ಸೆಳೆಯಲು ಪ್ರಧಾನಿ ಮೋದಿ ಕೊಟ್ಟ ಐಡಿಯಾ ಎನು..?

ಮತದಾರರ ಮನ ಸೆಳೆಯಲು ಪ್ರಧಾನಿ ಮೋದಿ ಕೊಟ್ಟ ಐಡಿಯಾ ಎನು..?

ಕರ್ನಾಟಕ ವಿಧಾನಸಭಾ ಚುನಾವಣೆ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದೂ, ಈ ಚುನಾವಣೆ ಪ್ರಧಾನಿ ಮೋದಿ ಮತ್ತು ಸಿ ಎಂ ಸಿದ್ದು ನಡುವಿನ ಚುನಾವಣೆ ಎಂದು ಬಿಂಬಿತವಾಗಿದೆ.

ಈ ಹಿನ್ನೆಲೆಯಲ್ಲಿ ಮತದಾರರ ಮನ ಸೆಳೆಯಲು ಪ್ರಧಾನಿ ಮೋದಿ ಒಂದು ಸೂಪರ್ ಐಡಿಯಾ ನೀಡಿದ್ದಾರೆ. 

ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಡುವೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ರಾಜ್ಯ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. 

ಪ್ರಧಾನಿ  ಒಂದು ಕುಟುಂಬದಲ್ಲಿರುವವರ ಎಲ್ಲಾ ಮತಗಳನ್ನು ಸೆಳೆಯಲು  ಬೂತ್ (ಮತಗಟ್ಟೆ) ಗೆದ್ದರೆ ವಿಧಾನಸಭೆ ಚುನಾವಣೆ ಗೆಲ್ಲಲು ಸಾಧ್ಯ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಅದೇ ರೀತಿ ಮಹಿಳೆಯರ ಮನಸ್ಸು ಗೆದ್ದರೆ ಇಡೀ ಕುಟುಂಬದ ಮತಗಳು ಲಭಿಸುತ್ತವೆ ಎಂದು ವಿಶ್ಲೇಷಿಸಿದ್ದಾರೆ.