23ರಂದು ಮಹರ್ಷಿ ಆನಂದಗುರುಜಿ ಬಾಗಲಕೋಟೆಗೆ ಆಗಮಿಸಲಿದ್ದಾರೆ.

   23ರಂದು ಮಹರ್ಷಿ ಆನಂದಗುರುಜಿ ಬಾಗಲಕೋಟೆಗೆ ಆಗಮಿಸಲಿದ್ದಾರೆ.

ಬಾಗಲಕೋಟ, ಡಿ.21; ಇದೆ 23 ರಂದು ಬಾಗಲಕೋಟೆಯ ನವನಗರದ ಶ್ರೀ ಅಯ್ಯಪ್ಪಸ್ವಾಮಿ ದಶಮಾನೋತ್ವವ ಮತ್ತು ಕುಂಕುಮಾರ್ಚನೆ ಕಾರ್ಯಕ್ರಮಗಳು ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಅಂದು ಭವ್ಯ ಮೇರವಣಿಗೆ ಜರುಗಲಿದೆ ಮತ್ತು ವಿಶೇಷ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮಗಳು ಮಹರ್ಷಿ ಆನಂದ ಗುರುಜಿ ಅವರ ಸಾನಿದ್ಯದಲ್ಲಿ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಗುರುಜಿಯವರಿಗೆ ಆಮಂತ್ರಿಸಲು ಬಾಗಲಕೋಟೆಯಿಂದ ಬೆಂಗಳೂರಿಗೆ ತೆರಳಿ ಶ್ರೀ ಮಹರ್ಷಿ ಆನಂದ ಗುರುಜಿಯವರಿಗೆ  ಆಮಂತ್ರಣ ನೀಡಿ ಬಾಗಲಕೋಟೆಗೆ ಬರುವಂತೆ ನಿರ್ಮಾಪಕ ಘನಶ್ಯಾಮ ಬಾಂಡಗೆ ಸ್ವಾಗತಿಸಿದರು.


ಅದರಂತೆ ಮಹರ್ಷಿ ಆನಂದ ಗುರುಜಿ ಬಾಗಲಕೋಟೆಗೆ ಆಗಮಿಸಲಿದ್ದಾರೆ ಎಂದು ನಿರ್ಮಾಪಕ ಘನಶ್ಯಾಮ ಭಾಂಡಗೆ ತಿಳಿಸಿದರು.