17 ರಂದು ಜಿ.ಪಂ ಸಾಮಾನ್ಯ ಸಭೆ

17 ರಂದು ಜಿ.ಪಂ ಸಾಮಾನ್ಯ ಸಭೆ

ಬಾಗಲಕೋಟೆ ಜೂ.16: ಬಾಗಲಕೋಟೆ ಜಿಲ್ಲಾ ಪಂಚಾಯತಿಯ 5ನೇ ಸಾಮಾನ್ಯ ಸಭೆ ಜೂನ್ 17 ರಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಜಿ.ಪಂ ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.