ಉಚಿತ ಕ್ಷೌರದತ್ತು ಕಾರ್ಯಕ್ರಮ

ಉಚಿತ ಕ್ಷೌರದತ್ತು ಕಾರ್ಯಕ್ರಮ

ವಿಜಯಪುರ ಸೆ,08:  ಜಿಲ್ಲೆಯ ಸವಿತಾ ಸಮಾಜ ಸಂಘದವರು ಆಧುನಿಕ ಭಗಿರಥ ಪ್ರಶಸ್ತಿ ಪುರಸ್ಕøತ, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಆರೋಗ್ಯ, ಆಯುಷ್ಯ ಹಾಗೂ ಉನ್ನತ ಪದವಿಗಳು ಸಿಗುವಂತಾಗಲಿ ಎಂಬ ಕಾರಣಕ್ಕೆ ಒಂದು ವರ್ಷದವರೆಗೆ ಜಿಲ್ಲೆಯ ಅನಾಥ ಮತ್ತು ಅಂದಮಕ್ಕಳಿಗೆ ಉಚಿತವಾಗಿ ಕ್ಷೌರವನ್ನು ಮಾಡುವ ಉಚಿತ ಕ್ಷೌರದತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.