ನಾಳೆ ಛಲವಾದಿ ಮಹಾಸಭೆಯ ಕಾರ್ಯಕಾರಿಣಿ ಸಭೆ

ನಾಳೆ ಛಲವಾದಿ ಮಹಾಸಭೆಯ ಕಾರ್ಯಕಾರಿಣಿ ಸಭೆ

ಬಾಗಲಕೋಟ,ನ.10: ಛಲವಾದಿ ಮಹಾಸಭಾದ ಜಿಲ್ಲಾ ಹಾಗೂ ತಾಲೂಕಾಧ್ಯಕ್ಷರ ಕಾರ್ಯಕಾರಿಣಿ ಸಭೆಯು ದಿ.11 ರಂದು ಶನಿವಾರ ಬೆಳಿಗ್ಗೆ 11-00 ಗಂಟೆಗೆ ನವನಗರದ ಅಕ್ಷಯ ಹೋಟೆಲ್‍ನಲ್ಲಿ ಜಿಲ್ಲಾಧ್ಯಕ್ಷ ಹೆಚ್.ಡಿ.ಹುನ್ನೂರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರಣ ಛಲವಾದಿ ವiಹಾಸಭಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ವಿವಿಧ ತಾಲೂಕಾಧ್ಯಕ್ಷರು ಈ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ಚಲವಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.