ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ

ವಿಜಯಪುರ,ಡಿ.6: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ಅವರು ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜಿನಾಥ ಕರ್ಪೂರಮಠ, ಚಂದಸಾಬ ಗಡಗಲಾವ, ಡಿ.ಎಚ್.ಕಲಾಲ, ಜಮೀರ್ ಅಹ್ಮದ್ ಬಾಗಲಕೋಟ, ಸೈಯ್ಯದ್ ಅಪ್ತಬ ಖಾದರಿ, ವಸಂತ ಹೊನಮೊಡೆ, ಲಕ್ಷ್ಮಿ ದೇಸಾಯಿ, ಮಂಜುಳ ಗಯಕವಾಡ, ಅನ್ನಪೂರ್ಣ ಬೀಳಗಿಕರ, ಈರಪ್ಪ ಜಕ್ಕಣ್ಣನವರ, ಶರಣಪ್ಪ ಯಕ್ಕುಂಡಿ, ಸಲೀಂ ಉಸ್ತಾದ, ಸೈಯಿದ ಇಂಡಿಕರ, ಮಹ್ಮದ್ ರಪೀಕ್ ಶಿರೋಳ, ಗೋವಿಂದ ವಾಜಂತ್ರಿ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ, ದವಲಸಾಬ ಬಾಗವಾನ, ಎಂ.ಸಿ.ಬುರ್ಲಿ, ತಜುದ್ದಿನ ಖಲೀಪ, ಸಂತೋಷ ಬಾಲಗಾವಿ, ಬಾಬುಸಾಬ ಯಳವಾರ, ದಸ್ತಗೀರಸಾಬ ಬಡದಾಳೆ, ಆಯುಬ ನಧಾಪ, ಸುರೇಂದ್ರ ಬಾವಿಮನಿ, ಮಾದೇವ ಜಾಧವ, ಎಂ.ಎ.ಭಕ್ಷಿ, ಪ್ರಕಾಶ ಕಟ್ಟಿಮನಿ, ಗುಡುಸಾಬ ತೊರಗಲ್ಲ, ಮುಂತಾದವರು ಉಪಸ್ಥಿತರಿದ್ದರು.