ಪೋಲಿಸ್ ವರಿಷ್ಠಾಧಿಕಾರಿಗೆ ಹೂಗುಚ್ಚ ನೀಡಿ ಶುಭಾಶಯ

ಪೋಲಿಸ್ ವರಿಷ್ಠಾಧಿಕಾರಿಗೆ ಹೂಗುಚ್ಚ ನೀಡಿ ಶುಭಾಶಯ

ವಿಜಯಪುರ, ಜೂ.16: ಜಿಲ್ಲೆಗೆ ಪೋಲಿಸ ವರಿಷ್ಠಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಹಾಲುಮತ ಯುವ ವೇದಿಕೆ ವತಿಯಿಂದ ಹೂಗುಚ್ಚ ನೀಡಿ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಹಾಲುಮತ ಯುವ ವೇದಿಕೆಯಿಂದ ಮನವಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕೊಲೆಗಳ ಪ್ರಮಾಣ ಹೆಚ್ಚುತ್ತಿರುವ ಸರಾಯಿ ಕಾರಣ ಅದಕ್ಕೆ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಠವನ್ನು ತಡೆಯಬೇಕು. ಜಿಲ್ಲೆಗೆ ಒಂದು ಹೊಸ ಕ್ರಾಂತಿ ಮಾಡುತ್ತಿರೆಂದು ತಮ್ಮ ಮೇಲೆ ಭರವಸೆ ಇಟ್ಟಿದ್ದು, ದಯಮಾಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಬೇಕು ಹಾಗೂ ಹಳ್ಳಿಗಳಲ್ಲಿ ರೈತರ ಸಾವಿಗೆ ಖಾಸಗಿ ಲೇವಾದಾರರ ನೇರವಾಗಿ ಕಾರಣ ಇದ್ದು, ಸುಮಾರು 36% ರಿಂದ 50% ಬಡ್ಡಿ ದರದಲ್ಲಿ ದುಡ್ಡನ್ನು ನೀಡಿ ವಸೂಲಿ ಮಾಡುತ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. 

ಹಾಲುಮತ ಕುರುಬ ಸಮಾಜವು ಆರ್ಥಿಕ, ಶೈಕ್ಷಣಿಕ ಹಿಂದುಳಿದ ಮುಗ್ಧ ಸಮಾಜವಾಗಿದ್ದು, ಸಮಾಜವು ಯಾವುದೇ ತಪ್ಪು ಮಾಡದೇ ಸುಮಾರು 60% ಕೇಸಗಳು ಸಮಾಜದ ವ್ಯಕ್ತಿಗಳ ಮೇಲೆ ದಾಖಲಾಗಿದ್ದು, ಕೂಡಲೇ ಪರಿಶಿಲಿಸಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಿಸಿ ಸಮಾಜಕ್ಕೆ ತಿಳಿಹೇಳಿ ಸಮಾಜಿಕ ನಾಂದಿ ಹಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ರಾಜಕುಮಾರ ಸಗಾಯಿ, ರಾಜ್ಯ ಖಜಾಂಚಿ ಹಾಗೂ ಕೃಷಿ ಪಂಡಿತ ಮಲ್ಲಪ್ಪ ಬಿದರಿ, ರಾಜ್ಯ ಪ್ರ. ಕಾರ್ಯದರ್ಶಿ ದತ್ತಾತ್ರೇಯ ಯಡಗಿ, ಗೋಪಾಲ ಕನಿಮನಿ ನಗರಾಧ್ಯಕ್ಷ ವಿಜಯಪುರ