ಬಂಧ್..ಬಂಧ್

ಬಂಧ್..ಬಂಧ್

ದಾವಣಗೆರೆ, ಜೂನ್ 19: ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಇಂದು ಬೆಳ್ಳಗ್ಗೆ ಇಂದಲೇ ಬಂದ್ ಮಾರ್ಪಾಡಾಗಿತ್ತು. ಕಾರಣ ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಹೊನ್ನಾಳಿ ಬಂಧ್ ಕರೆ ನೀಡಿದ್ದರು. ಆದರೆ ಅವರ ಪ್ರಯತ್ನ ಭಾಗಶಃ ವಿಫಲವಾಗಿದೆ. ಏಕೆಂದರೆ ಜನರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ ಇಂದು ತಿಳಿದು ಬಂದಿದೆ.