ವಿಧಾನಸಭೆಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ನಗರ ಎಸ್.ಸಿ.ಮೋರ್ಚಾದಿಂದ ಸಿಹಿ ಹಂಚಿ ಸಂಭ್ರಮ

ವಿಧಾನಸಭೆಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ : ನಗರ ಎಸ್.ಸಿ.ಮೋರ್ಚಾದಿಂದ ಸಿಹಿ ಹಂಚಿ ಸಂಭ್ರಮ

ವಿಜಯಪುರ ಡಿ,19:  ಗುಜರಾತ ಹಾಗೂ ಹಿಮಾಚಲ ಪ್ರದೇಶದಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ವಿಧಾನಸಭೆಯಲ್ಲಿ ಭಾರತೀಯಜನತಾ ಪಾರ್ಟಿ ಜಯಗಳಿಸಿದ್ದರಿಂದಾಗಿ ಇಂದು ವಿಜಯಪುರ ನಗರದಲ್ಲಿ ಸಿದ್ದೇಶ್ವರ ದೇವಸ್ಥಾನದಎದುರುಗಡೆ ಭಾರತೀಯಜನತಾ ಪಾರ್ಟಿ ನಗರ ಎಸ್.ಸಿ. ಮೋರ್ಚಾ ವತಿಯಿಂದ ಸಿಹಿ ಹಂಚಿ ಸಂಭ್ರಮಪಟ್ಟರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯಅರುಣ ಶಹಾಪೂರ, ನಗರಅದ್ಯಕ್ಷ ಶಿವರುದ್ರ ಬಾಗಲಕೋಟ, ನಗರ ಎಸ್.ಸಿ.ಮೋರ್ಚಾ ಅಧ್ಯಕ್ಷ ಉಮೇಶ ವೀರಕರ, ಪ್ರಧಾನ ಕಾರ್ಯದರ್ಶಿ ವಿಠ್ಠಲ ನಡುವಿನಕೇರಿ, ಪಾಲಿಕೆ ಸದಸ್ಯರಾಹುಲ ಜಾಧವ, ಈರಣ್ಣ ಪಟ್ಟಣಶೆಟ್ಟಿ, ಗಣೇಶರಣದೇವಿ, ಮಲ್ಕು ಬ್ಯಾಲ್ಯಾಳ, ಬಸಯ್ಯ ಗೊಳಸಂಗಿಮಠ, ರವಿ ದೊಡಮನಿ, ಮಳುಗೌಡ ಪಾಟೀಲ, ಪ್ರಕಾಶಅಕ್ಕಲಕೋಟ, ವಿವೇಕ ಡಬ್ಬಿ, ಇನ್ನಿತರರು ಉಪಸ್ಥಿತರಿದ್ದರು.