ಬಿಜೆಪಿ ನಗರ ಯುವ ಮೋರ್ಚಾದಿಂದ ಸ್ವಚ್ಚ ಭಾರತ ಅಭಿಯಾನ 

ಬಿಜೆಪಿ ನಗರ ಯುವ ಮೋರ್ಚಾದಿಂದ ಸ್ವಚ್ಚ ಭಾರತ ಅಭಿಯಾನ 

ವಿಜಯಪುರ ಸೆ,12: ನಗರದ ವಾರ್ಡ ನಂ. 35 ವಾರ್ಡನ ನಿಂಬರಗಿ ಬಡಾವಣೆ ಹತ್ತಿರ, ಗಿರಿಮಲ್ಲೇಶ್ವರ ನಗರದಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಯುವ ಮೋರ್ಚಾ ವತಿಯಿಂದ ಸ್ವಚ್ಚ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸ್ವಚ್ಚ ಭಾರತ ಅಭಿಯಾನದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಧುರೀಣರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ರಾಜ್ಯ ಕಾರ್ಯಕಾರಿ ಸದಸ್ಯ ಚಂದ್ರಶೇಖರ ಕವಟಗಿ, ಸ್ವಚ್ಚ ಭಾರತ ನಗರ ಸಂಚಾಲರಕಾದ ಪರಶುರಾಮ ಹೊಸಪೇಟಿ, ಸಂಗಮೇಶ ಹೌದೆ, ಬಸವರಾಜ ಬೈಚಬಾಳ, ರಾಜು ಹುನ್ನೂರ, ಶ್ರೀಕಾಂತ ರಾಠೋಡ, ಪಿಂಟು ಕುಂಬಾರ, ರಾಜೇಶ ತೌವಸೆ, ಶಿವಾಜಿ ಪಾಟೀಲ, ರಾಜು ಬಿರಾದಾರ, ಶಿವಾನಂದ ಸಿಂದಗಿ, ವಿನಾಯಕ ದಹಿಂಡೆ, ಗಣೇಶ ಹಜೇರಿ, ವಿರೇಶ ಮಾದನಶೆಟ್ಟಿ, ಸತೀಸ ರಾಠೋಡ, ಉಮೇಶ ಅಡಕಿ, ಸಚೀನ ಅಡಕಿ, ರವಿ ಚವ್ಹಾಣ, ಗುರುರಾವ, ಸಾಗರ ಶೇರಖಾನೆ ಇನ್ನಿತರರು ಸ್ವಚ್ಚ ಭಾರತ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.