ಮಹತ್ವದ ಸಭೆ

ಮಹತ್ವದ ಸಭೆ

ದೆಹಲಿ, ಜೂನ್ 19:  ರಾಜಕೀಯವಳದಲ್ಲೀಗ ಬರೀ ಮುಂದಿನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಸಡ್ಡು ಗದ್ದಲವೇ ಕಾಣುತ್ತಿದೆ. ಆದ್ದರಿಂದ ಇಂದು ಬಿಜೆಪಿ ದಿಗ್ಗಜರು ಸೇರಿ ಮಹತ್ವದ ಸಭೆ ನಡೆಸಿದ್ದಾರೆ.

ಬಾರಿ ಸಡ್ಡು ಮಾಡುತ್ತಿರುವ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ರವರು ಹಾಗು ಅಮಿತ್ ಷ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಮಹತ್ವದ ಸಭೆ ನಡೆಸಿದೆ.