ಮುಧೋಳ ನಗರದ ಪವನ ಚುಕ್ಕಿ ವರಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ

ಮುಧೋಳ ನಗರದ ಪವನ ಚುಕ್ಕಿ ವರಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ

ಮುಧೋಳ, ಡಿ.2 : ಪ್ರತಿ ವರ್ಷದಂತೆ ವರಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವನ್ನು ನಗರದ ಪವನ ಚುಕ್ಕಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
       ಮುಧೋಳ ನಗರದ ಪವನ ಚುಕ್ಕಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ವರಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
     ದೇವಿಯ ಸಕಲರಿಗೂ  ಅಷ್ಟಾಶ್ವರ್ಯ ದಯಾಪಾಲಿಸಿ, ಎಲ್ಲರೂ ಸುಖ ಸಮೃದ್ದಿಯಿಂದ ಬಾಳುವಂತಹ ಕರುಣೆ ತೋರಲಿ ಎಂಬ ಧೋರಣೆಯಿಂದ ಕೈಗೊಳ್ಳುವ ಈ ಉತ್ಸವವು ಜನರ ಪಾಲಿಗೆ ಸಂತಸವನ್ನುಂಟು ಮಾಡುವಲ್ಲಿ ಫಲಕಾರಿಯಾಗಿದೆ.
     ಈ ಸಂದರ್ಭದಲ್ಲಿ ಸ್ಥಳೀಯರು ಮಾತನಾಡಿ ಈ ದೇವಾಲಯಗಳಿಂದಾಗಿ ಇಲ್ಲಿ ಸುಖ ಸಮೃದ್ದಿಯಾಗಿದ್ದು ಎಲ್ಲರೂ ಸುಖದಿಂದ ಬಾಳುವಂತಾಗಿದೆ ಎಂದು ಹೇಳಿದರು.