ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಲಿಂಗಾಯತ ರ್ಯಾಲಿ

ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಲಿಂಗಾಯತ ರ್ಯಾಲಿ

ವಿಜಯಪೂರ,ಡಿ.9; ವಿಜಯಪೂರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ, ಲಿಂಗಾಯತ 99 ಉಪ ಪಂಗಡಗಳ ಒಕ್ಕೂಟ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ದಿನಾಂಕ 10-12-2017ರ ರವಿವಾರ ರಂದು ಬೆಳಿಗ್ಗೆ 10.00 ಘಂಟೆಗೆ ಬೃಹತ್ ಲಿಂಗಾಯತ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಬಾಗಲಕೋಟ ನಗರ ಹಾಗೂ ಗ್ರಾಮೀಣÀ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ರ್ಯಾಲಿಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
    ಬಸವಣ್ಣನವರ ವಚನ ಸಿದ್ಧಾಂತದ ಮೇಲೆ ಸಂವಿಧಾನ ರಚನೆಯಾಗಿದೆ. ಅದನ್ನು ಡಾ.ಬಿ.ಆರ್. ಅಂಬೇಡ್ಕರವರು ಕಾರ್ಯರೂಪಕ್ಕೆ ತಂದಿದ್ದಾರೆ.  ಬಸವಣ್ಣನವರ ತತ್ವ ಸಿದ್ಧಾಂತದ ಮೇಲೆ ಕರ್ನಾಟಕ, ಮಹಾರಾಷ್ಟ್ರಾ ರಾಜ್ಯದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.  ಲಿಂಗಾಯತ ಧರ್ಮ ಪ್ರತ್ಯೇಕವಾಗುವವರೆಗೆ ಹೋರಾಟ ನಡೆಯುತ್ತದೆ ಎಂದು ಸಂಘಟಿಕರು ತಿಳಿಸಿದ್ದಾರೆ.  ಲಿಂಗಾಯತ ಧರ್ಮ ಮಾನ್ಯತೆಯನ್ನು ಕೇಂದ್ರ ಸರ್ಕಾರ ನೀಡದಿದ್ದರೆ, ದೇಶದ ಐದು ರಾಜ್ಯದ ಲಿಂಗಾಯತರನ್ನು ಸೇರಿಸಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವದು ಹಾಗೂ ನ್ಯಾಯಾಲಯದ ಮೊರೆ ಕೂಡಾ ಹೋಗಲಾಗುವದು ಎಂದು ತಿಳಿಸಿದ್ದಾರೆ.   
    ಕಾರಣ ನಗರದ ಜನತೆ ವಿಜಯಪೂರದ ರ್ಯಾಲಿಯಲ್ಲಿ ಭಾಗವಹಿಸುವವರು.
 ನವನಗರದಿಂದ ಬರುವವರು ಶ್ರೀ ಬಸವೇಶ್ವರ ಬ್ಯಾಂಕಿನ ಪ್ರಧಾನ ಕಛೇರಿಯಿಂದ ವಾಹನದ ವ್ಯವಸ್ಥೆ ಮಾಡಿದೆ ಸಂಪರ್ಕಿಸುವವರು ಹೆಸರು ಶ್ರೀ ವಿ.ವಿ. ಶಿರಗಣ್ಣವರ ಮೊ : 9900257409.ಶ್ರೀ ಆನಂದ ಕೇಮಾಳಿ      ಮೊ : 9242414997 ಇವರನ್ನು.

ರೂಪಲ್ಯಾಂಡ ಹಾಗೂ ವಿದ್ಯಾಗಿರಿಯಿಂದ ಬರುವÀ ಜನರಿಗಾಗಿ ಶ್ರೀ ಬಸವೇಶ್ವರ ಬ್ಯಾಂಕಿನ ವಿದ್ಯಾಗಿರಿ ಶಾಖೆಯಿಂದ ವಾಹನದ ವ್ಯವಸ್ಥೆ ಮಾಡಿದೆ ಸಂಪರ್ಕಿಸುವವರು ಶ್ರೀ ಮುತ್ತು ಜೋಳದ ಮೊ : 9731848606, ಶ್ರೀ ರಮೇಶ ಅಂಗಡಿ ಮೊ : 9686203816. ಶ್ರೀ ಎಸ್.ಎಮ್. ಪಾಟೀಲ ಮೊ ; 9900257433 ಇವರನ್ನು

ಹಳೆ ಬಾಗಲಕೋಟೆಯಿಂದ ಬರುವ ಜನರಿಗಾಗಿ ಕ್ರಿಷ್ಣಾ ಟಾಕೀಜದಿಂದ ವಾಹನದ ವ್ಯವಸ್ಥೆ ಮಾಡಿದೆ ಸಂಪರ್ಕಿಸುವವರ ಹೆಸರು ಶ್ರೀ ಶಂಕರ ತಪಶೆಟ್ಟಿ ಮೊ : 9448986601. ಶ್ರೀ ರವಿ ಪಟ್ಟಣದ ಮೊ : 9900257406, ಶ್ರೀ ಚನ್ನವೀರ ಅಂಗಡಿ ಮೊ : 9731100757 ಇವರನ್ನು ಸಂಪರ್ಕಿಸಲು ಕೋರಲಾಗಿದೆ.