ರಾಮಪೂರ ಗ್ರಾಮದ ಜೋಡಿ ಲಕ್ಕವ್ವಾ ದೇವಿ ಬಣ್ಣದ ನೀರು-ಓಕಳಿ

ರಾಮಪೂರ ಗ್ರಾಮದ ಜೋಡಿ ಲಕ್ಕವ್ವಾ ದೇವಿ ಬಣ್ಣದ ನೀರು-ಓಕಳಿ

.

 ರಬಕವಿ-ಬನಹಟ್ಟಿಜೂ.16:  ರಾಮಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು 3,ದಿನದ ನೀರು-ಓಕಳಿಯು ಗುರುವಾರ ಪ್ರಾರಂಭಗೊಂಡಿದೆ. ಇಂದು ಎರಡನೇಯ ದಿನವಾದ  ಗ್ರಾಮದ ಶ್ರೀಹನುಮಾನ ಹಾಗೂ ಶ್ರೀ,ಜೊಡಿಲಕ್ಕವ್ವಾ ದೇವಿಗೆ ಎಲ್ಲಾ ಗ್ರಾಮದವರಿಂದಾ ನಮನ ಸಲ್ಲಿಸುವ ಮೂಲಕ, ¨ಣ್ಣದ ನೀರು-ಓಕಳಿ ನೇರವೆರಿಸಿದರು.
ರಾಮಪೂರ ಗ್ರಾಮದ ಜೋಡಿ ಲಕ್ಕವಾದೇವಿಯ 4,ನೇ ವಾರದ ಶುದ್ದ ಶುಕ್ರವಾರದಂದು ಆಚರಣೆಯ ದಿನದಂದು ಬೇಡಿಕೆಯಾಗಿಟ್ಟದ ಬಕ್ತಾದಿಗಳಿಂದ ಬೇ,6.30 ಸಮಯದಲ್ಲಿ ಭೂ,ಸ್ಪರ್ಶನಾ ಪ್ರಣಾಮಗಳು ನಡೇದವು. ಇದರಂತೆ ಲಕ್ಕವ್ವಾ ದೇವಿಗೆ ಉಡಿ ತುಂಬುವ ಮಹಾಭಕ್ತಿಯ ಕಾರ್ಯಕ್ರಮವನ್ನು ಸಕಲ ವಾದ್ಯದ ಮೇಳಗಳೊಂದಿಗೆ ಬೆಳಿಗ್ಗೆ,11ಘಂಟೆಯವರಿಗೆ ಗ್ರಾಮದ ಎಲ್ಲಾ ಸುಮಂಗಲಿಯರಿಂದ ನೇರವೆರಿಸಿದರು. ಸಂಜೆ.5.30ರ ಸಮಾರಿಗೆ, 2.ನೇ ಬಣ್ಣದ ನೀರು-ಓಕಳಿಯ ಕಾರ್ಯಕ್ರಮಗಳನ್ನು ಗ್ರಾಮದ ಯುವಕರಿಂದ ವಿಜ್ರಂಭನೆಯಲ್ಲಿ ನಡೇಸಲಾಯಿತು. ಈ ಕಾರ್ಯಕ್ರಮ ಅಂಗವಾಗಿ ಪುರಷರಿಗಾಗಿ ಓಟದ ಸ್ಪರ್ಧೆ. ಗಾರ್ದಬದ ಓಟದ ಸ್ಪರ್ಧೆಗಳು (ಕತ್ತೆಯ ಸ್ಪರ್ಧೆ) ನಡೇದವು.  
 ಈ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲಾ ಭಕ್ತ ಜನಸಾಗರ ಜೊತೆಯಲ್ಲಿ ಲಕ್ಷ್ಮಣ ತಳವಾರ, ಸುರೇಶ ಗೋಲಬಾಂವಿ, ರಾಮದಾಸ ಸಿಂಗನ್, ಕುಶೀರ್ ಗಧ್ಯಾಳ, ಸುನೀಲ ವಜ್ರಮಟ್ಟಿ, ಪ್ರಕಾಶ ಸಿಂಗನ್, ಕಲ್ಲಯ್ಯಾ ಹಿರೇಮಠ, ಈರಪ್ಪಾ ಮೂಡಲಗಿ, ಜಿತೇಂದ್ರ ದೇಸಾಯಿ, ಶ್ರೀಶೈಲ ಆಲಗೂರ, ಈರಪ್ಪಾ ವಜ್ರಮಟ್ಟಿ, ಸಾದಿಕ್ ತಳವಾರ, ಇವರು ನೀಗಾವಹಿಸಿ ಶಾಂತತೆಯಿಂದ ಕಾರ್ಯನೀರ್ವಹಿಸಲು ಪಾಲಗೊಂಡಿದ್ದರು. 
 ಕಡೇಯ 3,ನೇ ಓಕಳಿಯು ಗ್ರಾಮದ ಶ್ರೀಹನುಮಾನ ದೇವರಿಗಾಗಿ. ಶನಿವಾರ ಸಂಜೇ 5.30ಕ್ಕೆ ವಿಜೃಂಬನೆಯಿಂದ ನೇರವೆರಿಸಿ ಅರ್ಪಿತಗೊಳಿಸಲಾಗುದು, ಅದೇ ದಿನ ಮುಂಜಾನೆ 9.ಕ್ಕೆ ಬಂಡಿ ರೇಸ್ ಸ್ಪರ್ಧೆ ನಡೇಸಲಾಗುವುದು ಎಂದು ಶಿವಾನಂದ ಗೋಲಬಾಂವಿ ತಿಳಿಸಿದರು.