ಮುಂಬೈ : ತೆಲುಗು ನಟಿ ಮತ್ತು ಮಾಜಿ ಶಾಸಕಿ ಜಯಸುಧಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಕಟ್ಟಡದಿಂದ ಹಾರಿ ಜಯಸುಧಾ ಪತಿ ನಿತಿನ್ ಕಪೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ. ಇದು ಕೊಲೆಯೋ, ಆತ್ಮಹತ್ಯೆಯೂ ಎಂದು ಪೊಲೀಸರು ತನಿಖೆ ಮಾಡಿ ಸ್ಪಷ್ಟಪಡಿಸಬೇಕಾಗಿದೆ.