ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2016–17ನೇ ಸಾಲಿನ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗಳು ಮಾರ್ಚ್‌ 30ರಿಂದ ಆರಂಭವಾಗಲಿದ್ದು, ಏಪ್ರಿಲ್‌ 12ರವರೆಗೆ ನಡೆಯಲಿದೆ.

ವಿಷಯವಾರು ಪರೀಕ್ಷಾ ದಿನಾಂಕ ಈ ಕೆಳಗಿನಂತಿದೆ.

ಪ್ರಥಮ ಭಾಷೆ– ಮಾರ್ಚ್‌ 30 

ದ್ವಿತೀಯ ಭಾಷೆ– ಏಪ್ರಿಲ್‌ 05

ಗಣಿತ ಏಪ್ರಿಲ್‌– ಏಪ್ರಿಲ್‌ 03

ವಿಜ್ಞಾನ– ಏಪ್ರಿಲ್‌ 07

ತೃತೀಯ ಭಾಷೆ– ಏಪ್ರಿಲ್‌ 10

ಸಮಾಜ ವಿಜ್ಞಾನ– ಏಪ್ರಿಲ್‌ 12