ಬಡ ಮ್ಕಕಳ ವಿದ್ಯಾಭ್ಯಾಸಕ್ಕೆ ಇಲ್ಲಿದೆ ಸದವಕಾಶ

ಬಡ ಮ್ಕಕಳ ವಿದ್ಯಾಭ್ಯಾಸಕ್ಕೆ ಇಲ್ಲಿದೆ ಸದವಕಾಶ

ಚಿಕ್ಕಬಲ್ಲಪುರ,ಜೂ.13: ಬಡ ಕುಟುಂಬದ  ಪಾಲಕರೇ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವಿಲ್ಲದೇ ನಿಮ್ಮ ಮಕ್ಕಳಿಗೆ ಶಾಲೆ ಬಿಡಿಸಿದ್ದರೇ ಇಂದೇ ಅವರನ್ನು ಮತ್ತೆ ಶಾಲೆಗೆ 
ಸೇರಿಸಲು ಇದು ನಿಮಗೆ ಉಪಯೋಗವಾಗಲಿದೆ.ಯಾವುದೇ ಪೀಜು ತೆಗೆದುಕೊಳ್ಳದೇ ಉಚಿತ  ವಸತಿಯೊಂದಿಗೆ ನುರಿತ ಉಪನ್ಯಾಸಕರಿಂದ ವಿಷಯ ಮಂಡನೆ ಇರುತ್ತದೆ.
 
    ಡಾ.ಶ್ರೀ ಜಚನಿ ಪ್ರಥಮ ದರ್ಜೆ ಮತ್ತು ಪದವಿ ಪೂರ್ವ ಕಾಲೇಜು. ಇದು ಇರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ವಾಪಸಂದ್ರದಲ್ಲಿ. ಇದು  ಶುಜ್ಜಿತ ಬಹುಮಹಡಿ ಕಟ್ಟಡ, ಎಲ್ಲ ಮೂಲಭೂತ ಸೌಕರ್ಯವುಳ್ಳ 
ಕಾಲೇಜಾಗಿದ್ದು ಇದರೊಂದಿಗೆ ಉಚಿತ ಕಂಪ್ಯೂಟರ್ ಶಿಕ್ಷಣ ನಿಡಲಾಗುವುದು. ಸ್ಪೋಕನ್ ಇಂಗ್ಲಿಷ್, ಗ್ರಾಮರ್ ಕಲಿಕೆ ಕಡ್ಡಾಯವಾಗಿದೆ. ನಿಮ್ಮ ಮಕ್ಕಳ ಭವಿಕ್ಷ್ಯ ರೂಪಿಸಲು ನಿಮ್ಮಲ್ಲಿ ಹಣದ ತೊಂದರೆ ಇದ್ದ ಬಡ ಕುಟುಂಬದ
ಜಾಣ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದೆ. 

 ಇನ್ನೂ ಹೆಚ್ಸಿನ್ ಸೌಲಭ್ಯಗಳಿಗಾಗಿ ಇಂದೇ ಸಂಪರ್ಕಿಸಿ-ಪೋ.೯೦೩೬೫೯೧೭೬೯,೮೫೫೩೭೮೦೬೧೯, ೮೭೧೧೦೩೦೪೬೪, ೦೮೧೫೬-೨೭೩೪೧೮,