ಡಯಟ್‍ನ ತ್ರೈಮಾಸಿಕ ಪತ್ರಿಕೆ : ಲೇಖನಗಳಿಗೆ ಆಹ್ವಾನ

ಡಯಟ್‍ನ ತ್ರೈಮಾಸಿಕ ಪತ್ರಿಕೆ : ಲೇಖನಗಳಿಗೆ ಆಹ್ವಾನ

ಬಾಗಲಕೋಟೆ, ಡಿ.1 : ಇಲಕಲ್ಲ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದ್ದು, ಈ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಲು ಜಿಲ್ಲೆಯಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ತಾವು ಬರೆದ ಲೇಖನಗಳು, ಕವನ, ಜಿಲ್ಲೆಯ ವಿಶೇಷತೆಯನ್ನು ಬಿಂಬಿಸುವ ಪ್ರಬಂಧಗಳು, ತಾವು ತಮ್ಮ ವ್ಲತ್ತಿಯಲ್ಲಿ ಅನುಸರಿಸುವ ಉತ್ತಮ ನಾವಿನ್ಯ ಬೋಧನಾ ಪದ್ದತಿಗಳು, ತಮ್ಮ ಶಾಲೆಯ ಬಗ್ಗೆ ಉತ್ತಮ ಲೇಖನಗಳನ್ನು ಇಲಾಖೆಯ ಉತ್ತಮ ಕಾರ್ಯಕ್ರಮಗಳ ಬಗ್ಗೆ ಪೋಟೋ ಸಹಿತ ವರದಿಗಳನ್ನು ಪ್ರಾಚಾರ್ಯರು ಹಾಗೂ ಉಪನಿರ್ದೇಶಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಇಲಕಲ್ಲ ಮೊನಂ.9448999356, 7975625061 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.