ತೊಗರಿ ಸಾಗಾಣಿಕೆಗೆ ಇ-ಟೆಂಡರ್ ಆಹ್ವಾನ

ತೊಗರಿ ಸಾಗಾಣಿಕೆಗೆ ಇ-ಟೆಂಡರ್ ಆಹ್ವಾನ

ವಿಜಯಪುರ,ಡಿ.31: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವತಿಯಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಖರೀದಿಸಿದ ತೊಗರಿಯನ್ನು ಹಸ್ತಾಂತರ ಮತ್ತು ಸಾಗಾಣಿಕೆ ಮಾಡಲು ಸಂಕ್ಷಿಪ್ತ ಇ-ಟೆಂಡರ್ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಟೆಂಡರ್‍ಗಳನ್ನು ಸಲ್ಲಿಸಲು ದಿನಾಂಕ : 06-1-2018 ಕೊನೆಯ ದಿನಾಂಕವಾಗಿದ್ದು, ಟೆಂಡರ್ ಷರತ್ತು ಮತ್ತು ನಿಬಂಧನೆಗಳಿಗಾಗಿ ವೆಬ್‍ಸೈಟ್ : eಠಿಡಿoಛಿ.ಞಚಿಡಿಚಿಟಿಚಿಣಚಿಞಚಿ.gov.iಟಿ  ದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕನಾಟಕ ಸರ್ಕಾರದ ಇ-ಪ್ರೊಕ್ಯೂರ್‍ಮೆಂಟ್ ಸಹಾಯವಾಣಿ 080-25501216, 080-25501227 ಅಥವಾ 08352-250691 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.