ನಂ 1 ಟೆಕ್ ಸಿಟಿ...ನಮ್ಮ ಬೆಂಗಳೂರು

ನಂ 1 ಟೆಕ್ ಸಿಟಿ...ನಮ್ಮ ಬೆಂಗಳೂರು

ಬೆಂಗಳೂರು, ಮೇ 27: ಬೆಂಗಳೂರು ಈಗ ಕರ್ನಾಟಕಕ್ಕೆ ಮಾತ್ರ ಮೀಸಲಲ್ಲ. ಅದು ಪ್ರಪಂಚಾದ್ಯಂತ ಹೆಸರು ಮಾಡಿದೆ. ನೀವು ಪ್ರಪಚದ ಯಾವ ಮೂಲೆಗೊದರು ಸಹ ಬೆಂಗಳೂರೆಂದಕ್ಷಣ ಎಲ್ಲರು ನಿಮ್ಮನ್ನು ಗುರುತಿಸಿದ್ದಾರೆ. ವಿಶ್ವ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರಿಗೆ ಈಗ ಮತ್ತೊಂದು ಕಿರೀಟ ಬಂದಿದೆ.

ಬೆಂಗಳೂರು ಈಗ ವಿಶ್ವ ಮಟ್ಟದಲ್ಲಿ ಕೈಗೆಟುಕುವ ಟೆಕ್ ಸಿಟಿಯಾಗಿ ಬೆಳೆದಿದೆ. ಇದನ್ನು ಕೆಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.
ಈಗ ನಂ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಯಾರವು ಬೇಕಾದರೂ ಕಡಿಮೆ ವೆಚ್ಚದಲ್ಲಿ ವಾಸ ಮಾಡಬಹುದು ವರದಿಯಾಗಿದೆ. ಇದನ್ನು ಟೆಕ್ ಉದ್ಯಮಿಗಳಿಂದ ಪಡೆದ ಸಮೀಕ್ಷೆಯಲ್ಲಿ ಎದು ವರದಿಯಾಗಿದೆ.