ಜಿಲ್ಲಾ ಕಾನಿಪ ‌‌‌‌‌ಅದ್ಯಕ್ಷ ಮಹೇಶ ಅಂಗಡಿ ಸನ್ಮಾನ

ಜಿಲ್ಲಾ ಕಾನಿಪ ‌‌‌‌‌ಅದ್ಯಕ್ಷ ಮಹೇಶ ಅಂಗಡಿ ಸನ್ಮಾನ

ಬಾಗಲಕೋಟ, ಡಿ.13: ಹಿರಿಯ ಪತ್ರಕತ೯ ಸಾಮಾಜಿಕ ಚಿಂತಕ ಅಶೋಕ ಲೋಗಾಂವಿ ಇವರನ್ನು ಜಿಲ್ಲಾ ಕಾನಿಪ ‌‌‌‌‌ಅದ್ಯಕ್ಷ ಮಹೇಶ ಅಂಗಡಿ ಸನ್ಮಾನಿಸಿದರು.
ಅಂದರೆ ತಾವು ಮಾದ್ಯಮ ಅಕಾಡೆಮಿ ಪುರಸ್ಕ್ರತರಾದ ಸಂತೋಷದ ಕ್ಷಣದಲ್ಲಿ ಇವರ ಪತ್ರಿಕೋಧ್ಯಮದ ಗುರುವನ್ನು ಮನೆ ಬಾಗಿಲಿಗೆ ತೆರಳಿ ಗೌರವಿಸಿದರು.ಸಂಜೆದಶ೯ನ -ಸುದಿನ ಕನ್ನಡ ದಿನಪತ್ರಿಕೆಗಳ ಅಲ್ಲದೇ ಹಲವು ಯುವ ಪತ್ರಕತ೯ರನ್ನು ನೀಡಿದ ಗೌರವ ಲೋಗಾಂವಿಯವರದಾಗಿದೆ