ಕುರಿ ಬದುಕಿಸಾಲು ಹೋಗಿ ಬದುಕು ಕಳೆದುಕೊಂಡ  ಕುರಿಗಾಹಿಗಳು

ಕುರಿ ಬದುಕಿಸಾಲು ಹೋಗಿ ಬದುಕು ಕಳೆದುಕೊಂಡ  ಕುರಿಗಾಹಿಗಳು

ರಾಯಚೂರ, ಜು.೧೧: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್‌ ಬಳಿ ಕಾಲುವೆಗೆ ಬಿದ್ದು ಇಬ್ಬರು ಕುರಿಗಾಹಿಗಳು ಘಟನೆ ನಡೆದಿದೆ.

 ಕಾಲುವೆಯಲ್ಲಿ ಬಿದ್ದಿದ್ದ ಕುರಿಯನ್ನು ತೆಗೆಯಲು ಹೋಗಿ ಕುರಿಗಾಹಿಗಳು 
ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೃತರನ್ನು ಆಲಪ್ಪ, ಬಸಪ್ಪ ಎಂದು ಗುರುತಿಸಲಾಗಿದೆ. ಈ ಸಂಬಂಧ ಗಬ್ಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.